ಜೀರ್ಣ, ಗ್ಯಾಸ್ಟ್ರಿಕ್, ಅಸಿಡಿಟಿಗೆ ಚೂರ್ಣDigestive powder for gas and acidity
ಆಯುರ್ವೇದದಲ್ಲಿ ಪರಿಹಾರ ಇದೆ. Ayurveda has an answer. ವೈದ್ಯರ ಆಯ್ಕೆ. ನಿಮ್ಮ ನಂಬಿಕೆ. Doctor's choice. Your trust.
ನಮ್ಮ BAMS ವೈದ್ಯರು ನಿಮ್ಮ ಸಮಸ್ಯೆ ಕೇಳಿ, ಯಾವ ಔಷಧ ಬೇಕು ಅಂತ ಹೇಳುತ್ತಾರೆ. ಸಲಹೆಗೆ ಹಣ ಇಲ್ಲ. ಔಷಧ ಮನೆ ಬಾಗಿಲಿಗೆ ಬರುತ್ತದೆ, ಕೈಗೆ ಸಿಕ್ಕಾಗ ಹಣ ಕೊಡಿ. Our BAMS doctors listen to your problem and tell you what to take. The consultation is free. Medicine reaches your door, and you pay when it arrives.
- 31ಜಿಲ್ಲೆಗಳಲ್ಲಿ ಶಾಖೆdistricts covered
- 50,000+ತಲುಪಿಸಿದ ಆರ್ಡರ್orders delivered
- BAMSಪದವೀಧರ ವೈದ್ಯರುqualified doctors
ನಮ್ಮ ಔಷಧಗಳುWhat we make
ಮಂಡ್ಯದ ಪಾರಂಪರಿಕ ತಯಾರಕರ ಜೊತೆ ತಯಾರಿಸಿದ್ದು. FSSAI ಪರವಾನಗಿ ಇದೆ. ಯಾವುದು ನಿಮಗೆ ಸರಿ ಅಂತ ಗೊತ್ತಿಲ್ಲದಿದ್ದರೆ ಮೊದಲು ವೈದ್ಯರ ಸಲಹೆ ತೆಗೆದುಕೊಳ್ಳಿ. Made with traditional manufacturers in Mandya, under FSSAI licence. If you are not sure which one suits you, speak to a doctor first.
ಹಲ್ಲು ಮತ್ತು ವಸಡಿಗೆ ಗಿಡಮೂಲಿಕೆ ಪುಡಿHerbal tooth and gum powder
ನೋವು ನಿವಾರಕ ಬಹುಪಯೋಗಿ ಬಾಮ್Multipurpose herbal relief balm
ಮಧುಮೇಹ ನಿರ್ವಹಣೆಗೆ, ವೈದ್ಯರ ಮೇಲ್ವಿಚಾರಣೆಯಲ್ಲಿFor diabetes care, under doctor supervision
ಸಹ್ಯಾದ್ರಿಯ ಮಹಿಳಾ ಗುಂಪುಗಳು ಕೈಯಲ್ಲಿ ಮಾಡಿದ ಹಲ್ಲಿನ ಪುಡಿ, ನಾಲಿಗೆ ಕ್ಲೀನರ್ ಸಹಿತHandmade tooth powder with tongue cleaner, from women's groups in the Sahyadris
ಮಹಿಳೆಯರ ಆರೋಗ್ಯ ಮತ್ತು ಸೌಂದರ್ಯಕ್ಕೆFor women's health and wellness
ಋತುಚಕ್ರ, PCOS, ಹಾರ್ಮೋನ್ ಸಮತೋಲನಕ್ಕೆ ಲೇಹ್ಯ. ವೈದ್ಯರ ಮೇಲ್ವಿಚಾರಣೆಯ 90 ದಿನದ ಕಾರ್ಯಕ್ರಮ.A lehyam for menstrual health, PCOS and hormone balance, as a 90-day doctor-monitored program.
ಪ್ಲಾಸ್ಟಿಕ್ ಇಲ್ಲದ ಬ್ರಶ್, ಹಲ್ಲಿನ ಪುಡಿ ಜೊತೆ ಸೇರಿಸಿ ತೆಗೆದುಕೊಳ್ಳಿA plastic-free brush, best taken along with the tooth powder
ಉಚಿತ ಸಲಹೆ ಹೇಗೆ ಸಿಗುತ್ತದೆHow the free consultation works
ಮೂರು ಹೆಜ್ಜೆ. ಯಾವುದಕ್ಕೂ ಮುಂಗಡ ಹಣ ಇಲ್ಲ.Three steps, and nothing to pay up front.
-
ನಂಬರ್ ಕೊಡಿLeave your number
ಮೇಲಿನ ಚೀಟಿಯಲ್ಲಿ ಹೆಸರು, ನಂಬರ್ ಮತ್ತು ಸಮಸ್ಯೆ ಬರೆಯಿರಿ. ಅಥವಾ ನೇರ ಕರೆ ಮಾಡಿ.Fill the slip above with your name, number and problem, or simply call us.
-
ವೈದ್ಯರು ಕರೆ ಮಾಡುತ್ತಾರೆThe doctor calls you
ನಮ್ಮ BAMS ವೈದ್ಯರು ನಿಮ್ಮ ಸಮಸ್ಯೆ, ಎಷ್ಟು ದಿನದಿಂದ ಇದೆ, ಬೇರೆ ಔಷಧ ತೆಗೆದುಕೊಳ್ಳುತ್ತಿದ್ದೀರಾ ಅಂತ ಕೇಳಿ ಸಲಹೆ ಕೊಡುತ್ತಾರೆ.Our BAMS doctor asks what the problem is, how long you have had it and what else you are taking, then advises you.
-
ಮನೆಗೆ ತಲುಪುತ್ತದೆIt reaches your home
ಔಷಧ ಬೇಕು ಅನ್ನಿಸಿದರೆ ಮಾತ್ರ ಆರ್ಡರ್ ಮಾಡಿ. ಕೈಗೆ ಸಿಕ್ಕಾಗ ಹಣ ಕೊಡಬಹುದು (COD).Order only if you decide to. You can pay cash when the parcel arrives.
ನಾವು ಯಾರುWho we are
ಆನ್ಲೈನ್ನಲ್ಲಿ ಔಷಧ ತೆಗೆದುಕೊಳ್ಳುವ ಮೊದಲು ಯಾರಿಂದ ತೆಗೆದುಕೊಳ್ಳುತ್ತಿದ್ದೀರಿ ಅಂತ ಗೊತ್ತಿರಬೇಕು. ಇದು ನಮ್ಮ ವಿವರ.Before you buy medicine online you should know who you are buying from. Here is ours.
ನಿಜವಾದ ವಿಳಾಸA real address
ಹಳೆ ಬಿಎಂ ರಸ್ತೆ, ಕೊಪ್ಪ ರಸ್ತೆ, ರಿಲಯನ್ಸ್ ಪೆಟ್ರೋಲ್ ಬಂಕ್ ಹತ್ತಿರ, ಶಿವಪುರ, ಮದ್ದೂರು, ಕರ್ನಾಟಕ 571422. ಬಂದು ನೋಡಬಹುದು.Old BM Road, Koppa Road, near Reliance Petrol Bunk, Shivapura, Maddur, Karnataka 571422. You are welcome to visit.
ಪದವೀಧರ ವೈದ್ಯರುQualified doctors
ಸಂಬಳದ ಮೇಲೆ ಕೆಲಸ ಮಾಡುವ BAMS ವೈದ್ಯರು ಮತ್ತು ಪಾರಂಪರಿಕ ವೈದ್ಯರು. ಹೆಚ್ಚು ಮಾರಾಟ ಮಾಡಲು ಅವರಿಗೆ ಕಮಿಷನ್ ಇಲ್ಲ.Salaried BAMS doctors and traditional vaidyas. They earn no commission for selling you more.
ಪರವಾನಗಿ ಮತ್ತು ತಯಾರಿಕೆLicence and making
FSSAI ಪರವಾನಗಿ ಇದೆ. ಔಷಧಗಳನ್ನು ಮಂಡ್ಯದ ಪಾರಂಪರಿಕ ನೇಚರ್ ಹರ್ಬ್ಸ್ ಮುಂತಾದ ತಯಾರಕರ ಜೊತೆ ಮಾಡಿಸುತ್ತೇವೆ.We hold an FSSAI licence and make our products with partners such as Paramparika Nature Herbs in Mandya.
ಕರ್ನಾಟಕದ ಉದ್ದಗಲಕ್ಕೂAcross Karnataka
31 ಜಿಲ್ಲೆಗಳಲ್ಲಿ ಶಾಖೆ ಮತ್ತು ವಿತರಕರ ಜಾಲ. ನಿಮ್ಮ ಊರಿಗೆ ಹತ್ತಿರದಿಂದಲೇ ಕಳಿಸುತ್ತೇವೆ.A branch and distributor network in 31 districts, so your parcel ships from near you.
ನಮ್ಮ ಜೊತೆ ವ್ಯಾಪಾರWork with us
ನಿಮ್ಮ ತಾಲೂಕಿನಲ್ಲಿ ಶಾಖೆ ತೆರೆಯಬೇಕೆ, ಅಥವಾ ನಿಮ್ಮ ಅಂಗಡಿಯಲ್ಲಿ ನಮ್ಮ ಔಷಧ ಇಡಬೇಕೆ? ವಿವರ ಕೊಡಿ, ನಾವು ಕರೆ ಮಾಡುತ್ತೇವೆ.Want a branch in your taluk, or to stock our products in your shop? Leave your details and we will call.