ಗ್ಯಾಸ್ಟ್ರಿಕ್, ಅಸಿಡಿಟಿ, ಹೊಟ್ಟೆ ಉಬ್ಬರಕ್ಕೆ For gas, acidity and bloating
FSSAI ಪರವಾನಗಿ ಇದೆ. ಎಲ್ಲಾ ಆರ್ಡರ್ಗೆ COD ಲಭ್ಯ. Made under FSSAI licence. Cash on delivery on every order.
ಗ್ಯಾಸ್ಟ್ರಿಕ್, ಅಸಿಡಿಟಿ, ಹೊಟ್ಟೆ ಉಬ್ಬರಕ್ಕೆ For gas, acidity and bloating
ವಸಡಿನ ರಕ್ತಸ್ರಾವ, ಹಲ್ಲು ನೋವು, ಬಾಯಿ ವಾಸನೆಗೆ For bleeding gums, tooth pain and bad breath
ಕೀಲು ನೋವು, ಬೆನ್ನು ನೋವು, ತಲೆನೋವಿಗೆ ಬಹುಪಯೋಗಿ ಬಾಮ್ Multipurpose balm for joint, back and head pain
ಸಕ್ಕರೆ ಕಾಯಿಲೆ ನಿರ್ವಹಣೆಗೆ, ವೈದ್ಯರ ಮೇಲ್ವಿಚಾರಣೆಯಲ್ಲಿ Diabetes care under doctor supervision
ಸಹ್ಯಾದ್ರಿಯ ಮಹಿಳಾ ಗುಂಪುಗಳು ಕೈಯಲ್ಲಿ ಮಾಡಿದ್ದು, ನಾಲಿಗೆ ಕ್ಲೀನರ್ ಸಹಿತ Handmade by women's groups in the Sahyadris, with tongue cleaner
ಪ್ಲಾಸ್ಟಿಕ್ ಇಲ್ಲದ ಬ್ರಶ್, 2 ತುಂಡು Plastic-free brush, pack of 2
ಮಹಿಳೆಯರ ಆರೋಗ್ಯ ಮತ್ತು ಸೌಂದರ್ಯಕ್ಕೆ For women's health and wellness
ಋತುಚಕ್ರ, PCOS, ಹಾರ್ಮೋನ್ ಸಮತೋಲನ — 90 ದಿನದ ವೈದ್ಯರ ಕಾರ್ಯಕ್ರಮ Periods, PCOS and hormone balance — a 90-day doctor-led program
ಕೂದಲು ಉದುರುವಿಕೆ ಮತ್ತು ತಲೆಹೊಟ್ಟಿಗೆ For hair fall and dandruff
ಅಲೋವೆರಾ ಆಧಾರಿತ, ದಿನನಿತ್ಯ ಬಳಕೆಗೆ Aloe vera based, for daily use
ಈ ಹೆಸರಿನ ಔಷಧ ಸಿಗಲಿಲ್ಲ. 96638 69896 ಗೆ ಕರೆ ಮಾಡಿ ಕೇಳಿ. No product by that name. Call 96638 69896 and ask us.
ನಂಬರ್ ಕೊಡಿ. ನಮ್ಮ BAMS ವೈದ್ಯರು ಕರೆ ಮಾಡಿ ಕೇಳಿ ಸಲಹೆ ಕೊಡುತ್ತಾರೆ. ಸಲಹೆಗೆ ಹಣ ಇಲ್ಲ, ಔಷಧ ತೆಗೆದುಕೊಳ್ಳಲೇಬೇಕು ಅಂತಿಲ್ಲ. Leave your number and our BAMS doctor calls you. The advice is free and you are not obliged to buy anything.
ಮುಂಗಡ ಹಣ ಬೇಡ. ಪಾರ್ಸೆಲ್ ಬಂದಾಗ ಕೊಡಿ.No money up front. Pay when the parcel reaches you.
ನಿಮ್ಮ ಊರಿಗೆ ಹತ್ತಿರದಿಂದಲೇ ಕಳಿಸುತ್ತೇವೆ.Your parcel ships from near you.
ಸಂಬಳದ BAMS ವೈದ್ಯರು. ಮಾರಾಟಕ್ಕೆ ಕಮಿಷನ್ ಇಲ್ಲ.Salaried BAMS doctors who earn no sales commission.
ಮದ್ದೂರಿನಲ್ಲಿ ನಮ್ಮ ಕಚೇರಿ. ಬಂದು ನೋಡಬಹುದು.Our office is in Maddur. You are welcome to visit.